Gila monster ಹೀಲ ಮಾನ್‍ಸ್ಟರ್‍
ನಾಮವಾಚಕ

ರಾಕ್ಷಸ ಹಲ್ಲಿ; ದೈತ್ಯಗೌಳಿ; (ಅರಿಜೋನ, ಮೆಕ್ಸಿಕೊ, ಮೊದಲಾದ ಕಡೆಗಳಲ್ಲಿ ವಾಸಿಸುವ) ವಿಷಪೂರಿತ ದೊಡ್ಡಹಲ್ಲಿ. Figure: gila-monster